अर्थ : ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ
उदाहरण :
ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.
पर्यायवाची : ಸಂಕೇತ
अन्य भाषाओं में अनुवाद :
A coding system used for transmitting messages requiring brevity or secrecy.
code