अर्थ : ಒರಟಾಗಿಲ್ಲದಂತಹ
उदाहरण :
ಅವಳ ಕೈಯಿ ತುಂಬಾ ಕೋಮಲವಾಗಿದೆ.
पर्यायवाची : ಕೋಮಲವಾದ, ಕೋಮಲವಾದಂತ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
अन्य भाषाओं में अनुवाद :
अर्थ : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
उदाहरण :
ಅವನು ತುಂಬಾ ನಾಜೂಕಾದ ಮನುಷ್ಯ.
पर्यायवाची : ಕೋಮಲವಾದ, ಕೋಮಲವಾದಂತ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತ, ಮೃದುವಾದಂತಹ
अन्य भाषाओं में अनुवाद :