अर्थ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು
उदाहरण :
ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.
पर्यायवाची : ತಗಾದೆ, ಬೇಡಿಕೆ, ವರಾತ, ಹಕ್ಕೊತ್ತಾಯ
अन्य भाषाओं में अनुवाद :
अर्थ : ಯಾವುದೇ ವಸ್ತುವು ಕ್ಷೀಣಿಸುತ್ತಾ ಹೋದಾಗ ಅದನ್ನ ಮತ್ತೆ ಪಡೆದುಕೊಳ್ಳುವ ಕೆಲಸ
उदाहरण :
ಅವರು ಕೇವಲ ಹತ್ತು ಸಾವಿರ ರೂಪಾಯಿಗೆ ಕೋರಿಕೆಯನ್ನು ಇಟ್ಟಿದ್ದಾರೆ.
पर्यायवाची : ಬೇಡಿಕೆ, ಹಕ್ಕು ಕೇಳಿಕೆ
अन्य भाषाओं में अनुवाद :
किसी वस्तु की क्षति होने पर उसका मुआवज़ा माँगने का काम।
वे केवल दस हज़ार रुपए की मुआवज़े की माँग कर सकते हैं।अर्थ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
उदाहरण :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
पर्यायवाची : ಅವಶ್ಯಕತೆ, ಬೇಡಿಕೆ, ಯಾಚನೆ
अन्य भाषाओं में अनुवाद :
Required activity.
The requirements of his work affected his health.अर्थ : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು
उदाहरण :
ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.
पर्यायवाची : ಯಾಚನೆ
अन्य भाषाओं में अनुवाद :
वह पत्र जिसमें किसी से कुछ याचना की गई हो।
उसकी याचिका न्यायालय द्वारा खारिज़ कर दी गई।A formal message requesting something that is submitted to an authority.
petition, postulation, request