पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೋವಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೋವಿ   ನಾಮಪದ

अर्थ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

उदाहरण : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

पर्यायवाची : ಗನ್, ತುಪಾಕಿ, ತೋಪು, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು


अन्य भाषाओं में अनुवाद :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

अर्थ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

उदाहरण : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

पर्यायवाची : ಗನ್ನು, ತುಪಾಕಿ, ತೋಪು, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು


अन्य भाषाओं में अनुवाद :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

अर्थ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

उदाहरण : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

पर्यायवाची : ಗನ್, ತುಪಾಕಿ, ಪಿಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


अन्य भाषाओं में अनुवाद :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक

चौपाल