अर्थ : ಛಾಯಾ ಚಿತ್ರ ಅಥವಾ ಫೋಟೋ ತೆಗೆಯುವುದನ್ನು ವೃತ್ತಿಯಾಗಿಸಿಕೊಂಡವ ಅಥವಾ ಹವ್ಯಾಸವಾಗಿಸಿಕೊಂಡವ
उदाहरण :
ಛಾಯಾಗ್ರಾಹಕನು ಸೂರ್ಯಾಸ್ತದ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾನೆ.
पर्यायवाची : ಛಾಯಾಗ್ರಾಹಕ, ಛಾಯಾಚಿತ್ರ ಗ್ರಾಹಕ, ಫೋಟೋಗ್ರಾಫರ್
अन्य भाषाओं में अनुवाद :
वह व्यक्ति जो फोटो खींचता है।
छायाकार सूर्यास्त का दृश्य अपने कैमरे में कैद कर रहा है।