अर्थ : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
उदाहरण :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
पर्यायवाची : ವ್ಯವಸ್ಥಿತವಾಗಿ
अन्य भाषाओं में अनुवाद :
अर्थ : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
उदाहरण :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
पर्यायवाची : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ
अन्य भाषाओं में अनुवाद :
नियमित रूप से या नियमित समय पर।
हमारे पिताजी नियमिततः पूजा-पाठ करते हैं।