अर्थ : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ
उदाहरण :
ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.
पर्यायवाची : ಕ್ರಮವಿಲ್ಲದಂತಹ, ರೀತಿನೀತಿಯಿಲ್ಲದಂತಹ, ರೀತಿನೀತಿಯಿಲ್ಲದೆ, ವಿಧಿವಿಧಾನವಿಲ್ಲದಂತಹ, ವಿಧಿವಿಧಾನವಿಲ್ಲದೆ
अन्य भाषाओं में अनुवाद :
बिना विधि या तौर-तरीके के।
आप कोई भी कार्य विधिहीनतः ही क्यों करते हैं?