अर्थ : ಒಂದು ಲೀಟರ್ ಇಂಧನಕ್ಕೆ ವಾಹನವು ಚಲಿಸಿದ ಮೈಲಿಯ ದೂರ
उदाहरण :
ಈ ಕಾರಿನ ಮೈಲೇಜ್ ಹಳೆಯ ಕಾರಿನ ಮೈಲೇಜ್ಗಿಂತ ಎರಡು ಪಟ್ಟು ಹೆಚ್ಚಾಗಿದೆ.
पर्यायवाची : ಚಲಿತ ಮೈಲಿ, ಮೈಲೇಜ್
अन्य भाषाओं में अनुवाद :
The ratio of the number of miles traveled to the number of gallons of gasoline burned.
fuel consumption rate, gas mileage, gasoline mileage, mileage