अर्थ : ಶಸ್ತ್ರಚಿಕಿತ್ಸೆಯಲ್ಲಿ ಸಂವೇದನೆ ಕಳೆಯಲೂ ಕೈಗಾರಿಕೆಯಲ್ಲಿ ದ್ರಾವಕವಾಗಿಯೂ ಬಳಸುವ ಒಂದು ಸಾವಯವ ಸಂಯುಕ್ತ
उदाहरण :
ಕ್ಲೊರೋಫಾರಂ ಮೂಸುತ್ತಿದ್ದಂತೆ ವ್ಯಕ್ತಿಗೆ ಪ್ರಜ್ಞೆ ತಪ್ಪಿಹೋಗುತ್ತದೆ.
अन्य भाषाओं में अनुवाद :
मीठी गंधवाला एक तरल रासायनिक पदार्थ।
क्लोरोफार्म सुँघाते ही मेढक बेहोश हो गया।