अर्थ : ಯಾವುದೇ ಬಗೆಯ ಮನುಷ್ಯ ಸಹಜ ತಪ್ಪು ಮುಂತಾದವುಗಳನ್ನು ಮನ್ನಿಸುವುದು ಅಥವಾ ನಡೆದ ಸರಿಯಲ್ಲದ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೆ ಬಿಟ್ಟು ಬಿಡುವುದು
उदाहरण :
ತನ್ನಿಂದಾದ ತಪ್ಪಿಗಾಗಿ ಅವಳು ತಂದೆಯಲ್ಲಿ ಕ್ಷಮೆ ಕೋರಿದಳು.
पर्यायवाची : ಕ್ಷಮಿಸುವುದು, ಮಾಫೀ
अन्य भाषाओं में अनुवाद :
Compassionate feelings that support a willingness to forgive.
forgivenessअर्थ : ಸಹಿಸಿಕೊಳ್ಳುವ ಕ್ರಿಯೆ ಅಥವಾ ಭಾವ
उदाहरण :
ಭಾರತೀಯರು ತುಂಬಾ ಸಮಯದವರೆಗೆ ವಿದೇಶಿಯರ ಅತ್ಯಾಚಾರದಬಾಲಿಕೆಯನ್ನು ಸಹಿಸಿಕೊಂಡು ಬಂದರು.
पर्यायवाची : ಕ್ಷಮಿಸುವಿಕೆ, ತಾಳಿಕೊಳ್ಳುವಿಕೆ, ತಾಳ್ಮೆ, ಸಹನೆ, ಸಹಶೀಲತೆ, ಸಹಿಷ್ಣುತೆ, ಸೈರಣೆ, ಸೈರಿಸಿಕೊಳ್ಳುವಿಕೆ
अन्य भाषाओं में अनुवाद :