पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕ್ಷಿತಿಜ शब्द का अर्थ तथा उदाहरण पर्यायवाची एवम् विलोम शब्दों के साथ।

ಕ್ಷಿತಿಜ   ನಾಮಪದ

अर्थ : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ

उदाहरण : ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.

पर्यायवाची : ದಿಗ್ಗಂತ, ಬಾನಂಚು


अन्य भाषाओं में अनुवाद :

दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।

क्षितिज में डूबता हुआ सूरज कितना सुन्दर लग रहा है।
आकाश कक्षा, आकाश-कक्षा, आकाशकक्षा, क्षितिज, दिगंत, दिगन्त

The line at which the sky and Earth appear to meet.

apparent horizon, horizon, sensible horizon, skyline, visible horizon

अर्थ : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

उदाहरण : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

पर्यायवाची : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


अन्य भाषाओं में अनुवाद :

The atmosphere and outer space as viewed from the earth.

sky

ಕ್ಷಿತಿಜ   ಗುಣವಾಚಕ

अर्थ : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ

उदाहरण : ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.

पर्यायवाची : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಜನಾದಂತಹ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ


अन्य भाषाओं में अनुवाद :

जो भूमि या पृथ्वी से उत्पन्न हो या होता हो।

धातु भूमिज खनिजों के शोधन से बनता है।
क्षितिज, पृथ्वीज, भूमिज, भौम

अर्थ : ಕ್ಷಿತಿಜಕ್ಕೆ ಸಮಾಂತರವಾದ

उदाहरण : ಇದು ಒಂದು ಕ್ಷಿತಿಜ ರೇಖೆಯಾಗಿದೆ.

पर्यायवाची : ಕ್ಷಿತಿಜದ, ಕ್ಷಿತಿಜದಲ್ಲಿಯ, ಕ್ಷಿತಿಜೀಯ


अन्य भाषाओं में अनुवाद :

जो क्षितिज के समान अन्तर पर हो।

क्षैतिज रेखा और लम्बवत रेखा के मिलन बिन्दु पर नब्बे अंश का कोण बनता है।
अनुप्रस्थ, आड़ा, क्षैतिज, बेड़ा

Parallel to or in the plane of the horizon or a base line.

A horizontal surface.
horizontal

चौपाल