अर्थ : ಯಾವುದಾದರು ಮಾತು ಅಥವಾ ಕಾರ್ಯದಿಂದ ತುಂಬಾ ಖುಷಿಯಾಗುವುದು
उदाहरण :
ರಾಮನು ಅಯೋಧ್ಯಯನ್ನು ತಲುಪುವ ವಿಷಯವನ್ನು ಕೇಳಿ ಪ್ರಜೆಗಳೆಲ್ಲಾ ಖುಷಿಯಿಂದ ಕುಣಿದರು.
पर्यायवाची : ಖುಷಿಯಿಂದ ನರ್ತಿಸು, ತುಂಬಾ ಆನಂದಿಸು
अन्य भाषाओं में अनुवाद :
किसी बात या कार्य से बहुत खुश होना।
रामजी के अयोध्या लौटने की ख़बर सुनकर पूरी प्रजा खुशी से नाचने लगी।