पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಖ್ಯಾತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಖ್ಯಾತಿ   ನಾಮಪದ

अर्थ : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ

उदाहरण : ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.

पर्यायवाची : ಅಭಿಮಾನ, ಕೀರ್ತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು


अन्य भाषाओं में अनुवाद :

The state or quality of being widely honored and acclaimed.

celebrity, fame, renown

अर्थ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ

उदाहरण : ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.

पर्यायवाची : ಕೀರ್ತಿ, ಕೀರ್ತಿವಂತ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ


अन्य भाषाओं में अनुवाद :

A well-known or notable person.

They studied all the great names in the history of France.
She is an important figure in modern music.
figure, name, public figure

अर्थ : ಯಾವುದೇ ಕೆಲಸದಲ್ಲಿ ದೊರೆಯುವ ಯಶಸ್ಸು

उदाहरण : ರೀಯಾಳಿಗೆ ಹಿಂದಿಯಲ್ಲಿ ಹೆಚ್ಚು ಅಂಕ ಸಿಕ್ಕಿದಕ್ಕೆ ಅದರ ಕೀರ್ತಿ ಅವಳ ಶಿಕ್ಷಕರಾದ ತಮರಿಸ್ ಅವರಿಗೆ ಹೋಗುವುದು

पर्यायवाची : ಕೀರ್ತಿ


अन्य भाषाओं में अनुवाद :

किसी काम के लिए मिलने वाला यश।

रिया को हिंदी में सबसे अधिक अंक प्राप्त होने का श्रेय उसकी शिक्षिका तमिस्रा को जाता है।
श्रेय

Approval.

Give her recognition for trying.
He was given credit for his work.
Give her credit for trying.
credit, recognition

चौपाल