अर्थ : ಸಂಸಾರದ ಎಲ್ಲಾ ಸಾಮಾನುಗಳು
उदाहरण :
ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.
पर्यायवाची : ಗಂಟು-ಮೂಟೆ
अन्य भाषाओं में अनुवाद :
घर गृहस्थी का सारा सामान।
गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।