अर्थ : ಆಕಾಶವನ್ನು ಚುಂಬಿಸುತ್ತವೇನೋ ಎಂಬಂತೆ ಕಾಣಿಸುವ ಅತ್ಯಂತ ಎತ್ತರವಾದುವು
उदाहरण :
ದೊಡ್ಡ ಪಟ್ಟಣಗಳಲ್ಲಿ ಹಲವಾರು ಗಗನಚುಂಬಿ ಕಟ್ಟಡಗಳು ಇರುತ್ತವೆ.
अन्य भाषाओं में अनुवाद :
इतना ऊँचा जो आकाश को चूमता या छूता जान पड़े।
शहरों में गगनचुंबी भवन देखने को मिलते हैं।