पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಟ್ಟಿಮುಟ್ಟಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

उदाहरण : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

पर्यायवाची : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


अन्य भाषाओं में अनुवाद :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

अर्थ : ಮಜಬೂತಾದ ದೇಹದಾರ್ಡ್ಯವುಳ್ಳವ

उदाहरण : ಒಬ್ಬ ಸಣಕಲ ಪೈಲ್ವಾನನು ದಢೂತಿಯಾದ ಪೈಲ್ವಾನನನ್ನು ಸೋಲಿಸಿದ.

पर्यायवाची : ಕಟ್ಟಾಳಾದ, ಕಟ್ಟಾಳಾದಂತ, ಕಟ್ಟಾಳಾದಂತಹ, ಕಟ್ಟುಮಸ್ಥಾದ, ಕಟ್ಟುಮಸ್ಥಾದಂತ, ಕಟ್ಟುಮಸ್ಥಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ದಢೂತಿಯಾದ, ದಢೂತಿಯಾದಂತ, ದಢೂತಿಯಾದಂತಹ, ದೃಢಕಾಯನಾದ, ದೃಢಕಾಯನಾದಂತ, ದೃಢಕಾಯನಾದಂತಹ, ಬಲಿಷ್ಟನಾದ, ಬಲಿಷ್ಟನಾದಂತ, ಬಲಿಷ್ಟನಾದಂತಹ


अन्य भाषाओं में अनुवाद :

अर्थ : ಶಕ್ತಿಶಾಲಿಯಾದ

उदाहरण : ಅವನ ಶರೀರ ಗಟ್ಟಿಮುಟ್ಟಾಗಿದೆ.

पर्यायवाची : ಕಟ್ಟುಮಸ್ತಾದ, ಕಟ್ಟುಮಸ್ತಾದಂತ, ಕಟ್ಟುಮಸ್ತಾದಂತಹ, ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಬಲವುಳ್ಳ, ಬಲವುಳ್ಳಂತ, ಬಲವುಳ್ಳಂತಹ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯಾದ, ಶಕ್ತಿಯಾದಂತ, ಶಕ್ತಿಯಾದಂತಹ


अन्य भाषाओं में अनुवाद :

गठा हुआ।

उसका शरीर गठीला है।
कसा, गठीला, चुस्त, मजबूत, मज़बूत, सुगठित

चौपाल