पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಟ್ಟಿಯಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಗಟ್ಟಿಯಾದಂತಹ   ಗುಣವಾಚಕ

अर्थ : ಮಾಮೂಲಿಗಿಂತ ಸ್ವಲ್ಪ ಜೋರಾದ

उदाहरण : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

पर्यायवाची : ಗಟ್ಟಿಯಾದ, ಗಟ್ಟಿಯಾದಂತ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


अन्य भाषाओं में अनुवाद :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

अर्थ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

उदाहरण : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

पर्यायवाची : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


अन्य भाषाओं में अनुवाद :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

अर्थ : ನೀರಿನ ಅಂಶ ಕಡಿಮೆಯಿರುವ

उदाहरण : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

पर्यायवाची : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


अन्य भाषाओं में अनुवाद :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

अर्थ : ಯಾರೋ ಒಬ್ಬರು ನಿರ್ಣಯ ಬದಲಾಯಿಸದೇ ಇರುವುದು

उदाहरण : ಭೀಷ್ಮ ಪಿತಾಮಹರು ವಿವಾಹವಾಗುವುದಿಲ್ಲವೆಂದು ದೃಡವಾದ ಪ್ರತಿಜ್ಞೆ ಮಾಡಿದ್ದರು.

पर्यायवाची : ಗಟ್ಟಿಯಾದ, ಗಟ್ಟಿಯಾದಂತ, ದೃಡ, ದೃಡವಾದ, ದೃಡವಾದಂತ, ದೃಡವಾದಂತಹ


अन्य भाषाओं में अनुवाद :

जो न बदले (निर्णय, संकल्प आदि)।

भीष्म पितामह ने विवाह न करने की दृढ़ प्रतिज्ञा की थी।
अटल, अडग, अडिग, अडोल, अनपाय, अनपायी, अपेल, अलोल, अविचल, आरूढ़, कायम, थिर, दृढ़, बरकरार, बरक़रार, मुस्तहकम, स्थिर

अर्थ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

उदाहरण : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

पर्यायवाची : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ


अन्य भाषाओं में अनुवाद :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

अर्थ : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)

उदाहरण : ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.

पर्यायवाची : ಗಟ್ಟಿಯಾದ, ಗಟ್ಟಿಯಾದಂತ


अन्य भाषाओं में अनुवाद :

(गन्ने या ऊख का रस) जो जल मिलाकर पतला न किया गया हो।

हम लोगों ने खलिहानों से लौटते समय दो दो गिलास गन्ने का निगरा रस पिए।
निगरा

अर्थ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

उदाहरण : ಕಲ್ಲು ಒಂದು ಘನ ಪದಾರ್ಥ.

पर्यायवाची : ಗಟ್ಟಿಯಾದ, ಗಟ್ಟಿಯಾದಂತ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


अन्य भाषाओं में अनुवाद :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

अर्थ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

उदाहरण : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

पर्यायवाची : ಗಟ್ಟಿಯಾದ, ಗಟ್ಟಿಯಾದಂತ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

चौपाल