अर्थ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು
उदाहरण :
ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.
पर्यायवाची : ಅವಸರ, ಆತುರಪಡುವಿಕೆ, ತ್ವರೆ, ದುಡುಕುವುದು, ಲಗುಬಗೆ
अन्य भाषाओं में अनुवाद :
जल्दी या उतावलेपन के कारण होनेवाली घबराहट।
अचानक आग लगने पर हड़बड़ी मच गई।