पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಡೀಪಾರು शब्द का अर्थ तथा उदाहरण पर्यायवाची एवम् विलोम शब्दों के साथ।

ಗಡೀಪಾರು   ನಾಮಪದ

अर्थ : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ

उदाहरण : ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.

पर्यायवाची : ತೆಗೆಯುವಿಕೆ, ಬಹಿಷ್ಕಾರ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ


अन्य भाषाओं में अनुवाद :

किसी को दंड आदि के रूप में किसी स्थान,क्षेत्र आदि से हटाकर बाहर या दूर करने की क्रिया।

ग़ैर जाति की लड़की से विवाह करने के कारण मंगलू का जाति निष्कासन हुआ।
निकालना, निर्वासन, निष्काशन, निष्कासन, हटाव

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation

अर्थ : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು

उदाहरण : ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು

पर्यायवाची : ಬಹಿಷ್ಕಾರ


अन्य भाषाओं में अनुवाद :

किसी विषय में किसी से मतभेद होने पर विरोध या असंतोष प्रकट करने के लिए उसका त्याग।

गाँधी ने विदेशी वस्तुओं का बहिष्कार किया था।
बहिष्करण, बहिष्कार

A group's refusal to have commercial dealings with some organization in protest against its policies.

boycott

अर्थ : ಒಂದು ಪ್ರಕಾರದ ದಂಡ ಇದರಲ್ಲಿ ಒಂದು ನಿಶ್ಚಿತ ಸಮಯದವರೆಗೆ ಒಂದು ನಿಶ್ಚಿತ ಕ್ಷೇತ್ರಕ್ಕೆ ಪ್ರವೇಶವನ್ನು ನಿಶೇಧಿಸಲಾಗಿರುತ್ತದೆ

उदाहरण : ಗಡೀಪಾರಾದ ಕಳ್ಳನ ಮೇಲೆ ಪೋಲಿಸರು ಒಂದು ಕಣ್ಣು ಇಟ್ಟಿದ್ದರು.


अन्य भाषाओं में अनुवाद :

एक प्रकार का दंड जिसमें अपराधी को एक निश्चित समय तक एक निश्चित क्षेत्र में प्रवेश की मनाही होती है।

तड़ीपार के सज़ायाफ्ता कैदी पर पुलिस नज़र रखी हुई है।
तड़ीपार

चौपाल