सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಪೆಟ್ಟಿನಿಂದುಂಟಾದ ತಲೆ ಅಥವಾ ಮೈಮೇಲಿನ ಊತ
उदाहरण : ಬೋರು ಬಿದ್ದ ಕಾರಣ ಮಗುವಿನ ತಲೆ ಮೇಲೆ ಬುಗುಟೆ ಬಂದಿದೆ.
पर्यायवाची : ಬುಗುಟೆ
अन्य भाषाओं में अनुवाद :हिन्दी
शरीर की सतह पर चोट आदि के कारण या जन्मजात होनेवाला उभार।
अर्थ : ಪೆಟ್ಟಿನಿಂದ ಏಳುವ ಗಡುವು
उदाहरण : ಗಾಯವಾದ ಮೇಲೆ ಅದರ ಮೇಲೆ ಬುಗುಟೆ ತುಂಬಿ ಕೊಂಡಿದೆ.
माँस की जमी हुई गाँठ।
अर्थ : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
उदाहरण : ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
पर्यायवाची : ಬಾಸುಂಡೆ
अन्य भाषाओं में अनुवाद :हिन्दी English
माथे या सिर पर चोट लगने से उभड़ आने वाली गोल सूजन।
A lump on the body caused by a blow.
इंस्टॉल करें