पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗರ್ಜನೆ शब्द का अर्थ तथा उदाहरण पर्यायवाची एवम् विलोम शब्दों के साथ।

ಗರ್ಜನೆ   ನಾಮಪದ

अर्थ : ಗುಡುಗಿನ ಶಬ್ದ

उदाहरण : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

पर्यायवाची : ಗುಡುಗು, ಮೇಘಧ್ವನಿ


अन्य भाषाओं में अनुवाद :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

अर्थ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು

उदाहरण : ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.

पर्यायवाची : ಕೂಗು ಅಟ್ಟುವಿಕೆ, ಹೊಡೆಯುವಿಕೆ


अन्य भाषाओं में अनुवाद :

जंगली जानवरों का शिकार करने के लिए उन्हें हाँककर ऐसी जगह ले जाने की क्रिया जहाँ से उनका सहजता से शिकार हो सके।

हाँके के बाद आदमखोर शेर मारा गया।
हँकवा, हंकवा, हाँका, हांका

A hunt in which beaters force the game to flee in the direction of the hunter.

battue

अर्थ : ಹೆದರಿಕೆ ಹುಟ್ಟಿಸಲು ಮಾಡುವ ಜೋರಾದ ಶಬ್ದ

उदाहरण : ಭೀಮನ ಗರ್ಜನೆ ಕೇಳಿ ಕೌರವರು ಹೆದರುತ್ತಿದ್ದರು.

पर्यायवाची : ಅಬ್ಬರ, ಆರ್ಭಟ, ಮೊರೆತ


अन्य भाषाओं में अनुवाद :

भयभीत करने के लिए जोर से किया जाने वाला शब्द।

भीम का हुंकार सुनकर कौरव डर जाते थे।
गरज, गर्जन, गर्जना, हुंकार

A deep prolonged loud noise.

boom, roar, roaring, thunder

अर्थ : ಯಾವುದೋ ಭಯಂಕರ ಪ್ರಾಣಿಯ ಗೋರ ಶಬ್ದ

उदाहरण : ಸಿಂಹದ ಗರ್ಜನೆ ಕೇಳಿ ಜನರು ಆಕಡೆ-ಇಕಡೆ ಓಡಲು ಪ್ರಾರಂಭಿಸಿದರು


अन्य भाषाओं में अनुवाद :

किसी भयंकर जन्तु का घोर शब्द।

शेर का गर्जन सुनकर लोग इधर-उधर भागने लगे।
गरज, गरजन, गर्जन, गर्जना, दहाड़

The sound made by a lion.

roar

अर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

उदाहरण : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

पर्यायवाची : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


अन्य भाषाओं में अनुवाद :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

अर्थ : ಘೋರವಾಗಿ ಶಬ್ದ ಮಾಡುವ ಕ್ರಿಯೆ

उदाहरण : ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು


अन्य भाषाओं में अनुवाद :

घोर शब्द करने की क्रिया।

बादलों की गरज और बिजली की कड़क के साथ भयंकर वर्षा हो रही है।
गरज, गरजन, गर्जन, गर्जना, गाज, घोष

A deep prolonged loud noise.

boom, roar, roaring, thunder

चौपाल