अर्थ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
उदाहरण :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
पर्यायवाची : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ
अन्य भाषाओं में अनुवाद :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।अर्थ : ಜೀವೋತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸ್ತ್ರೀ ಅಥವಾ ಹೆಣ್ಣು ಜೀವದ ದೇಹದ ಒಂದು ಅಂಗ
उदाहरण :
ಅವಳಿಗೆ ಗರ್ಭಕೋಶ ತೊಂದರೆ ಇರುವುದರಿಂದ ಹೆರಿಗೆ ತುಂಬಾ ಕಷ್ಟವಾಗುವ ಸಂಭವವಿದೆ.
अन्य भाषाओं में अनुवाद :
अर्थ : ಹಂಗಸರ ಜನನದ ಗುಹ್ಯ ಭಾಗ
उदाहरण :
ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ
पर्यायवाची : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ
अन्य भाषाओं में अनुवाद :
स्त्री की जनन इंद्रिय।
चिकित्सिका महिला की योनि की जाँच कर रही है।अर्थ : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ
उदाहरण :
ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು
पर्यायवाची : ಬ್ರೂಣ
अन्य भाषाओं में अनुवाद :