पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಲಾಟೆ शब्द का अर्थ तथा उदाहरण पर्यायवाची एवम् विलोम शब्दों के साथ।

ಗಲಾಟೆ   ನಾಮಪದ

अर्थ : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

उदाहरण : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

पर्यायवाची : ಜಗಳ, ಬೈಗುಳ


अन्य भाषाओं में अनुवाद :

An angry dispute.

They had a quarrel.
They had words.
dustup, quarrel, row, run-in, words, wrangle

अर्थ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

उदाहरण : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

पर्यायवाची : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಚೇಷ್ಟೆ, ಜಗಳ, ತಂಟೆ, ತೀಟೆ


अन्य भाषाओं में अनुवाद :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

अर्थ : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

उदाहरण : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

पर्यायवाची : ಗದ್ದಲ, ದಾಂದಲೆ, ರಗಳೆ


अन्य भाषाओं में अनुवाद :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

अर्थ : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

उदाहरण : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

पर्यायवाची : ಅರಚಾಟ, ಕೂಗಾಟ, ಗದ್ದಲ


अन्य भाषाओं में अनुवाद :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

अर्थ : ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ

उदाहरण : ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.

पर्यायवाची : ಗದ್ದಲ, ದೊಂಬಿ, ವ್ಯಾಕುಲತೆ


अन्य भाषाओं में अनुवाद :

जन साधारण में घबराहट फैलने के कारण होने वाला कोलाहल और दौड़-धूप।

गाँव में डाकुओं के आते ही खलबली मच गई।
आवटना, खलबल, खलबली, हल-चल, हलचल

A violent disturbance.

The convulsions of the stock market.
convulsion, turmoil, upheaval

अर्थ : ಸೇನೆ ಅಥವಾ ಯುದ್ದದ ಕೋಲಾಹಲ ಅಥವಾ ಗದ್ದಲ

उदाहरण : ಯುದ್ಧ ಅಥವಾ ಸೈನ್ಯದ ಕೋಲಾಹಲ ಕೇಳಿಸಿಕೊಂಡು ಪ್ರಜೆಗಳು ಭಯ-ಭೀತಿಗೊಂಡರು.

पर्यायवाची : ಗದ್ದಲ, ಯುದ್ಧ ಅಥವಾ ಸೈನ್ಯದ ಕೋಲಾಹಲ


अन्य भाषाओं में अनुवाद :

सेना या युद्ध का कोलाहल या धूम।

तुमुल सुनकर प्रजा में भय व्याप्त हो गया।
तुमर, तुमल, तुमुर, तुमुल

अर्थ : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

उदाहरण : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

पर्यायवाची : ಅವಾಂತರ, ಕೋಲಾಹಲ, ಗದ್ದಲ, ಜನಜಂಗುಳಿ


अन्य भाषाओं में अनुवाद :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket

चौपाल