अर्थ : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ
उदाहरण :
ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.
पर्यायवाची : ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಗಹನವಾದ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ
अन्य भाषाओं में अनुवाद :
अर्थ : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ
उदाहरण :
ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.
पर्यायवाची : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದ, ಗಹನವಾದಂತಗ, ಗೂಢವಾದ, ಗೂಢವಾದಂತ, ಗೂಢವಾದಂತಹ
अन्य भाषाओं में अनुवाद :
अर्थ : ಅತಿ ಸೂಕ್ಷ್ಮವಾದ
उदाहरण :
ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.
पर्यायवाची : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
अन्य भाषाओं में अनुवाद :