अर्थ : ಮೆತ್ತನೆಯ ಹತ್ತಿ, ಬಟ್ಟೆ, ನಾರು ಮುಂತಾದವುಗಳನ್ನು ತುಂಬಿದ ಒರಟು ಬಟ್ಟೆಯ ಚೀಲ ಅಥವಾ ಆತರದ ಮೆತ್ತನೆಯ ಹಾಸು
उदाहरण :
ಅವನು ಗಾದಿಯ ಮೇಲೆ ಮಲಗಿಕೊಂಡಿದ್ದಾನೆ.
पर्यायवाची : ತಡಿ, ಮೆತ್ತೆ, ಲೇಪು, ಸಜ್ಜೆ
अन्य भाषाओं में अनुवाद :
A large thick pad filled with resilient material and often incorporating coiled springs, used as a bed or part of a bed.
mattress