अर्थ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
उदाहरण :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
अन्य भाषाओं में अनुवाद :
अर्थ : ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ
उदाहरण :
ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು
पर्यायवाची : ಪೆಟ್ಟು
अन्य भाषाओं में अनुवाद :
अर्थ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
उदाहरण :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
अन्य भाषाओं में अनुवाद :
अर्थ : ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ
उदाहरण :
ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.
पर्यायवाची : ಪೆಟ್ಟು
अन्य भाषाओं में अनुवाद :
अर्थ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ
उदाहरण :
ಗಾಯ ತುಂಬಾ ಹಬ್ಬುತ್ತಾಯಿದೆ.
पर्यायवाची : ಗಾಯದ ಹುಣ್ಣು, ವ್ರಣ, ಹುಣ್ಣು
अन्य भाषाओं में अनुवाद :
शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।
घाव बहुत फैल गया है।