पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗಾಯಗೊಂಡ शब्द का अर्थ तथा उदाहरण पर्यायवाची एवम् विलोम शब्दों के साथ।

ಗಾಯಗೊಂಡ   ಗುಣವಾಚಕ

अर्थ : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು

उदाहरण : ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.


अन्य भाषाओं में अनुवाद :

मारे हुए और घायल।

सिपाहियों ने भगदड़ में हताहत व्यक्तियों को अस्पताल पहुँचाया।
हताहत

अर्थ : ಯಾರೋ ಒಬ್ಬರಿಗೆ ಗಾಯವಾಗಿರುವುದು

उदाहरण : ರೈಲು ದುರ್ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಅವರ ಊರಿಗೆ ಕಳುಹಿಸಲಾಯಿತು.

पर्यायवाची : ಗಾಯಗೊಂಡವ, ಗಾಯಾಳು


अन्य भाषाओं में अनुवाद :

जिसे चोट लगी हो।

रेल दुर्घटना में आहत व्यक्तियों को प्राथमिक चिकित्सा के बाद उनके गन्तव्य स्थान पर पहुँचा दिया गया।
अपचायित, अभिप्रहत, अभ्याहत, आहत, क्षत, घायल, घैहल, घैहा, घौहा, चुटीला, चोटिल, जखमी, जख्मी, ज़ख़मी, ज़ख़्मी

Suffering from physical injury especially that suffered in battle.

Nursing his wounded arm.
Ambulances...for the hurt men and women.
hurt, wounded

अर्थ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ

उदाहरण : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.

पर्यायवाची : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ


अन्य भाषाओं में अनुवाद :

अस्त्र या हथियार से मारा हुआ।

अस्त्राहत सैनिकों को उपचार के लिए शिविर पर लाया गया।
अस्त्राहत

Suffering from physical injury especially that suffered in battle.

Nursing his wounded arm.
Ambulances...for the hurt men and women.
hurt, wounded

अर्थ : ಯಾವುದರ ಮೇಲೆ ಗಾಯವಾಗಿದೆಯೋ

उदाहरण : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.

पर्यायवाची : ಗಾಯಗೊಂಡಂತ, ಗಾಯಗೊಂಡಂತಹ


अन्य भाषाओं में अनुवाद :

जिस पर आघात हुआ हो।

आहत काष्ठ के दो टुकड़े हो गए।
आहत

चौपाल