सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
उदाहरण : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
पर्यायवाची : ಗಾಯಗೊಂಡ, ಗಾಯಗೊಂಡಂತ, ಗಾಯಗೊಳಿಸಿದ, ಗಾಯಗೊಳಿಸಿದಂತ
अन्य भाषाओं में अनुवाद :हिन्दी English
अस्त्र या हथियार से मारा हुआ।
Suffering from physical injury especially that suffered in battle.
अर्थ : ಯಾವುದರ ಮೇಲೆ ಗಾಯವಾಗಿದೆಯೋ
उदाहरण : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
पर्यायवाची : ಗಾಯಗೊಂಡ, ಗಾಯಗೊಂಡಂತ
अन्य भाषाओं में अनुवाद :हिन्दी
जिस पर आघात हुआ हो।
इंस्टॉल करें