अर्थ : ಯಾರಿಗೆ ನೋವು ಅಥವಾ ಗಾಯವಿಲ್ಲವೋ
उदाहरण :
ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.
पर्यायवाची : ಗಾಯವಾಗದಂತ, ಗಾಯವಾಗದಂತಹ
अन्य भाषाओं में अनुवाद :
Not wounded.
unwoundedअर्थ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
उदाहरण :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
पर्यायवाची : ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
अन्य भाषाओं में अनुवाद :
Not wounded.
unwoundedअर्थ : ಗಾಯರಹಿತವಾಗಿರುಂತಹ
उदाहरण :
ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.
पर्यायवाची : ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
अन्य भाषाओं में अनुवाद :