अर्थ : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ
उदाहरण :
ಗಿಣ್ಣಾಲು ತುಂಬಾ ಪೌಷ್ಟಿಕ.
पर्यायवाची : ಗಿಣ್ಣದ ಹಾಲು, ಗಿಣ್ಣು ಹಾಲು
अन्य भाषाओं में अनुवाद :
अर्थ : ಈಯ್ದ ಹಸು ಅಥವಾ ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣ ಇರುವುದು
उदाहरण :
ಗಿಣ್ಣಿನ ಹಾಲಿನಲ್ಲಿ ಪ್ರೋಟೀನ್ ಅಂಶವು ತುಂಬಾ ಹೆಚ್ಚಾಗಿರುತ್ತದೆ.
पर्यायवाची : ಗಿಣ್ಣಿನ ಹಾಲು
अन्य भाषाओं में अनुवाद :