सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
उदाहरण : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
पर्यायवाची : ಬಳಿಯುವಿಕೆ, ಮೆತ್ತಿಗೆ, ಲೇಪ, ಹಚ್ಚುವಿಕೆ
अन्य भाषाओं में अनुवाद :हिन्दी English
किसी चीज़ की वह तह जो किसी वस्तु पर चढ़ाई जाए।
A thin layer covering something.
अर्थ : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ
उदाहरण : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
पर्यायवाची : ಗಿಲಾಯಿ, ಪ್ಲಾಸ್ಟರ್, ಮೆತುಗಾರೆ
अन्य भाषाओं में अनुवाद :हिन्दी
दीवारों आदि पर लगाया जानेवाला सीमेंट, चूने आदि के गारे का मोटा लेप।
इंस्टॉल करें