पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗುಂಡು शब्द का अर्थ तथा उदाहरण पर्यायवाची एवम् विलोम शब्दों के साथ।

ಗುಂಡು   ನಾಮಪದ

अर्थ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

उदाहरण : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

पर्यायवाची : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


अन्य भाषाओं में अनुवाद :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

अर्थ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

उदाहरण : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

पर्यायवाची : ಮದ್ದುಗುಂಡು, ಸಿಡ್ಡಿಮದ್ದು


अन्य भाषाओं में अनुवाद :

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

अर्थ : ಹಸಿಯಾದ ಉಂಡೆ

उदाहरण : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

पर्यायवाची : ಉಂಡೆ, ಹಸಿ ಪದಾರ್ಥದ ಮುದ್ದೆ


अन्य भाषाओं में अनुवाद :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

अर्थ : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು

उदाहरण : ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.


अन्य भाषाओं में अनुवाद :

दीवारें आदि बनाते समय उनकी सीध नापने का एक प्रकार का डोरेदार लट्टू जैसा उपकरण।

राजमिस्त्री दीवार पर साहुल लटका रहा है।
अधोलंब, अधोलम्ब, साहुल, सौल, सौला

The metal bob of a plumb line.

plumb, plumb bob, plummet

अर्थ : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ

उदाहरण : ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.


अन्य भाषाओं में अनुवाद :

कान में पहनने का एक गोल गहना।

शीला के कान में बाला सुशोभित है।
बाला

Jewelry to ornament the ear. Usually clipped to the earlobe or fastened through a hole in the lobe.

earring

अर्थ : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

उदाहरण : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

पर्यायवाची : ಉಂಡೆ, ಚುಕ್ಕಿ, ತಾರೆ, ನಕ್ಷತ್ರ


अन्य भाषाओं में अनुवाद :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

अर्थ : ಲೋಹದಿಂದ ಮಾಡಿರುವ ಗುಂಡು

उदाहरण : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

पर्यायवाची : ಸಿಡಿಗುಂಡು, ಸಿಡಿಮದ್ದು


अन्य भाषाओं में अनुवाद :

धातु की बारीक गोली।

उसने अपने बंदूक में छर्रे भर दिए हैं।
छर्रा

चौपाल