अर्थ : ಚಿಕ್ಕ ಗುಂಡು ಕಲ್ಲು
उदाहरण :
ಸೀಮಾ ಗುಂಡುಕಲ್ಲಿನಲ್ಲಿ ಚಟ್ಟಣಿಯನ್ನು ಆಡಿಸುತ್ತಿದ್ದಾಳೆ.
पर्यायवाची : ಹೊರಳು ಕಲ್ಲು
अन्य भाषाओं में अनुवाद :
अर्थ : ಮಸಾಲೆ, ಹೂರಣ ಮುಂತಾದ್ದದನ್ನು ಅರಿಯುವ ನುಣುಪಾದ ಕಲ್ಲು ಹಾಗೂ ಗುಂಡು ಕಲ್ಲು
उदाहरण :
ಗೀತಾ ನೆನೆಸಿದ ಬೆಳೆಯನ್ನು ಗುಂಡು ಕಲ್ಲಿನಲ್ಲಿ ಹರಿಯುತ್ತಿದ್ದಾಳೆ.
पर्यायवाची : ಆಸೆಯ ಕಲ್ಲು, ನುಣುಪಾದ ಕಲ್ಲು
अन्य भाषाओं में अनुवाद :