अर्थ : ಗುಜರಾತ್ ರಾಜ್ಯದ ನಿವಾಸಿ
उदाहरण :
ಭೀಕರ ಭೂಕಂಪದಿಂದಾಗಿ ಅನೇಕ ಗುಜರಾತಿಗಳು ನಿರಾಶ್ರಿತರಾದರು.
अन्य भाषाओं में अनुवाद :
गुजरात का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
गुजरात में आए भूकंप ने कितने ही गुजरातियों को बेघर कर दिया।अर्थ : ಗುಜರಾತ್ ರಾಜ್ಯದ ಭಾಷೆ
उदाहरण :
ಗುಜರಾತಿ ಜನರ ಮಧ್ಯದಲ್ಲಿ ಇದ್ದು ಕೊಂಡು ಅವನು ಗುಜರಾತಿ ಮಾತನಾಡುವುದನ್ನು ಕಳಿತನು.
पर्यायवाची : ಗುಜರಾಗಿ-ಭಾಷೆ, ಗುಜರಾತಿ ಭಾಷೆ
अन्य भाषाओं में अनुवाद :
अर्थ : ಗುಜರಾತಿಗೆ ಸಂಬಂಧಿಸಿದ ಅಥವಾ ಗುಜರಾತಿನ ಯಾವುದೇ ಸಂಗತಿಯನ್ನು ಪ್ರತಿನಿಧಿಸುವಿಕೆ
उदाहरण :
ನವರಾತ್ರಿಯಲ್ಲಿ ಗುಜರಾತಿ ಜನರು ಡಾಂಡಿಯಾ ನೃತ್ಯವನ್ನು ಪ್ರದರ್ಶಿಸಿದರು.
पर्यायवाची : ಗುಜರಾತಿನ
अन्य भाषाओं में अनुवाद :
गुजरात का या वहाँ के निवासी, भाषा, संस्कृति इत्यादि से संबंधित।
नौरात्र में गुजराती लोग डांडिया नृत्य करते हैं।