अर्थ : ಇನ್ನೊಬ್ಬರ ರಹಸ್ಯವನ್ನು ಬಯಲುಮಾಡುವಂತಹ
उदाहरण :
ಇಂದು ರಮೇಶನ ಗುಟ್ಟುರಟ್ಟು ಮಾಡುವ ಅವಕಾಶ ಮಹೇಶನಿಗೆ ದೊರೆಯಿತು.
पर्यायवाची : ಗುಟ್ಟುರಟ್ಟುಮಾಡುವ, ಗುಟ್ಟುರಟ್ಟುಮಾಡುವಂತಹ
अन्य भाषाओं में अनुवाद :
दूसरों के रहस्य विशेषतः कुचक्र प्रकट करने वाला।
यह भंडाफोड़ समाचार आज सुर्खियों में होगा।