अर्थ : ಗುಡುಗಿನ ಶಬ್ದ
उदाहरण :
ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.
अन्य भाषाओं में अनुवाद :
अर्थ : ಇಲ್ಲಿ ಅಲ್ಲಿ ಅಲೆದಾಡು ಅಥವಾ ಹರಡುವ ಪ್ರಕ್ರಿಯೆ
उदाहरण :
ಆಕಾಶದಲ್ಲಿ ಮೋಡಳು ಘರ್ಜನೆ ಮಾಡುತ್ತಿರುವುದರಿಂದ ಬೇಗ-ಬೇಗ ಮನೆಗೆ ನಡೆ .
पर्यायवाची : ಘರ್ಜನೆ ಮಾಡು
अन्य भाषाओं में अनुवाद :
अर्थ : ಮೋಡಗಳು ತಿರುಗಾಡಿ ಒಂದು ಕಡೆ ಬರುವುದು ಅಥವಾ ದಟ್ಟವಾಗಿ ಮೋಡಗಳು ಕವಿದಿರುವ ಪ್ರಕ್ರಿಯೆ
उदाहरण :
ಸಂಜೆಯ ವೇಳೆ ಶೀತ ಗಾಳಿಯ ಜತೆ ಮೋಡಗಳು ಘರ್ಜನೆ ಮಾಡುತ್ತಿದೆ.
पर्यायवाची : ಘರ್ಜನೆ ಮಾಡು
अन्य भाषाओं में अनुवाद :
बादलों का घूम-घूमकर इकट्ठा होना या घने मेघों का छाना।
शाम को ठंडी हवाओं के साथ बादल घुमड़ रहे थे।Cover the entire range of.
sweepअर्थ : ಗೋರವಾದ ಶಬ್ಧವನ್ನು ಮಾಡುವುದು
उदाहरण :
ಮೋಡಗಳು ಗುಡುಗು ಮಾಡುತ್ತಿತ್ತು.
पर्यायवाची : ಗರ್ಜನೆ ಮಾಡು
अन्य भाषाओं में अनुवाद :
To make or produce a loud noise.
The river thundered below.अर्थ : ಅಲ್ಲಿ ಇಲ್ಲಿ ಹರಡುತ್ತಾ ಬರುವ
उदाहरण :
ಬೆಟ್ಟದ ಮೇಲೆ ಮೋಡಗಳು ಘರ್ಜನೆ ಮಾಡುವುದನ್ನು ನೋಡಲು ತುಂಬಾ ಸುಂದರವಾಗಿರುತ್ತಾಲೆ
पर्यायवाची : ಘರ್ಜನೆ
अन्य भाषाओं में अनुवाद :