अर्थ : ಯಾವುದರಲ್ಲಿ ಗುಣವಿಲ್ಲವೋ
उदाहरण :
ನನ್ನ ದೃಷ್ಟಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಪದಾರ್ಥ ಪೂರ್ಣವಾಗಿ ಗುಣರಹಿತವಾಗಿರುವುದಿಲ್ಲ.
पर्यायवाची : ಅಗುಣಿ, ಅಗುಣಿಯಾದ, ಅಗುಣಿಯಾದಂತ, ಅಗುಣಿಯಾದಂತಹ, ಗುಣರಹಿತವಾದ, ಗುಣರಹಿತವಾದಂತ, ಗುಣರಹಿತವಾದಂತಹ, ಗುಣಹೀನ, ಗುಣಹೀನವಾದ, ಗುಣಹೀನವಾದಂತ
अन्य भाषाओं में अनुवाद :