अर्थ : ಗುಮಾಸ್ತನ ಕೆಲಸದ ಜತೆ ಸಂಬಂಧವನ್ನು ಇಟ್ಟುಕೊಂಡಿರುವ
उदाहरण :
ಬ್ಯಾಂಕ್ ನಲ್ಲಿ ಆಫೀಸರ್ ಮಾಡುವ ಕೆಲಸಕ್ಕಿಂತ ಗುಮಾಸ್ತನಿಗೆ ಸಂಬಂಧಿಸಿದ ಕೆಲಸ ಮಾಡಲು ನನಗೆ ತುಂಬಾ ಇಷ್ಟ.
पर्यायवाची : ಗುಮಾಸ್ತನಿಗೆ ಸಂಬಂಧಿಸಿದಂತ, ಗುಮಾಸ್ತನಿಗೆ ಸಂಬಂಧಿಸಿದಂತಹ
अन्य भाषाओं में अनुवाद :
मुंशी के कार्य से संबंध रखनेवाला।
बैंक की ऑफीसरी से तो मुंशी संबंधी काम मुझे बहुत अच्छा लगता है।