अर्थ : ಪಾಠ ಪ್ರವಚನವನ್ನು ಹೇಳುವ ಮಹಿಳೆ
उदाहरण :
ಈ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಕೆಲಸಮಾಡುತ್ತಿದ್ದಾರೆ.
पर्यायवाची : ಅಧ್ಯಾಪಕಿ, ಶಿಕ್ಷಕಿ
अन्य भाषाओं में अनुवाद :
A woman schoolteacher (especially one regarded as strict).
mistress, schoolma'am, schoolmarm, schoolmistress