अर्थ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು
उदाहरण :
ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.
पर्यायवाची : ಗುಲಾಬಿ ಹೂ, ಚಂಗುಲಾಬಿ
अन्य भाषाओं में अनुवाद :
एक सुन्दर सुगंधित पुष्प जिसका पौधा काँटेदार होता है।
पुष्पवाटिका में कई रंग के गुलाब खिले हुए हैं।अर्थ : ಮುಳ್ಳಿನ ಪೊದೆಯ ಹಾಗೆ ಬೆಳೆದ ಹೂವಿನ ಗಿಡದಲ್ಲಿ ಬೆಳೆಯಬಹುದಾದ ದುಂಡನೆಯ ಹಳದಿ ಕೆಂಪು ಬಣ್ಣ ಮಿಶ್ರಿತ ಹೂ
उदाहरण :
ನನ್ನ ಮನೆಯ ಹತ್ತಿರ ಗುಲಾಬಿ ತೋಟವಿದೆ ಗುಲಾಬಿ ಹೂವಿನಿಂದ ಅತ್ತರನ್ನು ತಯಾರಿಸಲಾಗುತ್ತದೆ.
अन्य भाषाओं में अनुवाद :