अर्थ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ
उदाहरण :
ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ
पर्यायवाची : ಗುಲಾಲು
अन्य भाषाओं में अनुवाद :
अर्थ : ಕೆಂಪು ಬಣ್ಣ
उदाहरण :
ಚಿತ್ರಕಾರನು ದೇವಿ ವಿಗ್ರಹಕ್ಕೆ ಗುಲಾಬಿ ಬಣ್ಣವನ್ನು ಹಚ್ಚುತ್ತಿದ್ದಾನೆ.
अन्य भाषाओं में अनुवाद :
एक रंग जो गुलाब के रंग जैसा होता है।
चित्रकार देवमूर्ति को गुलाबी रंग से रंग रहा है।