पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗುಲಾಲು शब्द का अर्थ तथा उदाहरण पर्यायवाची एवम् विलोम शब्दों के साथ।

ಗುಲಾಲು   ನಾಮಪದ

अर्थ : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ

उदाहरण : ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.


अन्य भाषाओं में अनुवाद :

अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।

होली में लोग एक दूसरे के चेहरे पर रंग, अबीर आदि पोतते हैं।
अबीर, धूलिगुच्छक

अर्थ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ

उदाहरण : ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ

पर्यायवाची : ಗುಲಾಬಿ ಬಣ್ಣ


अन्य भाषाओं में अनुवाद :

वह लाल चूर्ण जिसे होली के दिन हिंदू लोग उत्साहपूर्वक परस्पर मुख पर लगाते हैं।

होली नजदीक आते ही दुकानें रंग, अबीर, गुलाल आदि से सज जाती हैं।
अबीर, गुलाल

ಗುಲಾಲು   ಗುಣವಾಚಕ

अर्थ : ಗುಲಾಲು ಬಣ್ಣದ

उदाहरण : ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.


अन्य भाषाओं में अनुवाद :

अबीर या गुलाल के रंग का।

उस पर अबीरी साड़ी अच्छी लग रही है।
अबीरी

चौपाल