अर्थ : ಗೂನುಳ್ಳ ವ್ಯಕ್ತಿ
उदाहरण :
ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
पर्यायवाची : ಕುಬ್ಜ, ಗೂನುಳ್ಳವ, ಗೂನುಳ್ಳವನು
अन्य भाषाओं में अनुवाद :
अर्थ : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
उदाहरण :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
पर्यायवाची : ಗೂನು, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
अन्य भाषाओं में अनुवाद :