अर्थ : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
उदाहरण :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
पर्यायवाची : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
अन्य भाषाओं में अनुवाद :
अर्थ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
उदाहरण :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
पर्यायवाची : ಡುಬರಿ, ಡುಬ್ಬ, ಡುಬ್ಬು, ಹಿಣಿಲು
अन्य भाषाओं में अनुवाद :
Something that bulges out or is protuberant or projects from its surroundings.
The gun in his pocket made an obvious bulge.अर्थ : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು
उदाहरण :
ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.
पर्यायवाची : ಗೂನಿ
अन्य भाषाओं में अनुवाद :
An imaginary being of myth or fable.
mythical being