सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮದವೇರಿದ ಎತ್ತು
उदाहरण : ಗೂಳಿಯು ಮೋಹನನ್ನು ಅಟ್ಟಾಡಿಸಿ ಕೊಂಡು ಹೋಯಿತು.
पर्यायवाची : ಮದವೇರಿದ ಎತ್ತು
अन्य भाषाओं में अनुवाद :हिन्दी English
अँडुआ बैल।
Uncastrated adult male of domestic cattle.
अर्थ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
उदाहरण : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
पर्यायवाची : ಎತ್ತು, ವೃಷಭ, ಹೋರಿ
गौ जाति का बधिया किया हुआ वह नर चौपाया जो कलों और गाड़ियों में जोता जाता है।
An adult castrated bull of the genus Bos. Especially Bos taurus.
अर्थ : ಬೀಜ ಒಡೆಯದೆ ಇರುವ ಹಸು
उदाहरण : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.
पर्यायवाची : ಎತ್ತು, ಬಸವ, ವೃಷಭ, ಹೋರಿ
अन्य भाषाओं में अनुवाद :हिन्दी
वह पशु जिसकी बधिया न की गई हो।
इंस्टॉल करें