अर्थ : ಕಣದಲ್ಲಿ ಭತ್ತದ ಕಾಳಿನ ರಾಶಿಯ ಮೇಲೆ ಗುರುತಿಗಾಗಿ ಮಣ್ಣು ಅಥವಾ ಬೂದಿಯಿಂದ ಗುರುತು ಮಾಡುವ ಪ್ರಕ್ರಿಯೆ
उदाहरण :
ರೈತ ಗೋಧಿಯ ರಾಶಿಯ ಮೇಲೆ ಚಿಹ್ನೆ-ಹಾಕುತ್ತಿದ್ದಾನೆ.
पर्यायवाची : ಚಿನ್ನೆ ಹಾಕು, ಚಿಹ್ನೆ-ಹಾಕು, ಮೇರೆ ಕಟ್ಟು
अन्य भाषाओं में अनुवाद :
अर्थ : ಆಟದಲ್ಲಿ ರೇಖೆಯನ್ನು ದಾಟಿ ಹೊರಗೆ ಹೋಗಬಾರದೆಂದು ನಾಲ್ಕು ಕಡೆಯು ರೇಖೆಯನ್ನು ಎಳೆದಿರುವ ಪ್ರಕ್ರಿಯೆ
उदाहरण :
ಮಗು ಕಬ್ಬಡಿಯನ್ನು ಆಟವಾಡಲು ಮೈದಾನದಲ್ಲಿ ಗೆರೆ ಕೊರೆಯುತ್ತಿದ್ದ.
पर्यायवाची : ಗೆರೆ ಕೊರೆ
अन्य भाषाओं में अनुवाद :