अर्थ : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ
उदाहरण :
ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.
पर्यायवाची : ಸ್ನೇಹಿತೆ
अन्य भाषाओं में अनुवाद :
वह स्त्री जो किसी पुरुष की रूमानी ढंग से मित्र हो।
उसने अपने महिला मित्र से ही शादी रचा ली।A girl or young woman with whom a man is romantically involved.
His girlfriend kicked him out.अर्थ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ
उदाहरण :
ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.
पर्यायवाची : ಜೊತೆಗಾರ್ತಿ, ಸಖಿ, ಸ್ನೇಹಿತೆ
अन्य भाषाओं में अनुवाद :
साहित्य में नायिका के साथ रहनेवाली वह स्त्री जिससे वह अपने मन की सब बातें कहती है।
राजकुमारी अपनी सखी के साथ उद्यान में वार्तालाप कर रही थीं।अर्थ : ಗೆಳತಿ ಅಥವಾ ಸ್ನೇಹಿತೆ
उदाहरण :
ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.
पर्यायवाची : ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ, ಸ್ನೇಹಿತೆ
अन्य भाषाओं में अनुवाद :