अर्थ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು
उदाहरण :
ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.
पर्यायवाची : ಗುಂಡು, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು
अन्य भाषाओं में अनुवाद :
सीसे, बारूद आदि की ढली हुई गोली जो बंदूक में भरकर चलाई जाती है।
उसने चिड़िया मारने के लिए बंदूक में गोली भरी।अर्थ : ಮಣ್ಣು, ಗಾಜು ಮುಂತಾದವುಗಳಿಂದ ಮಾಡಿದ ದುಂಡಾಕಾರದ ಮಕ್ಕಳ ಆಟಿಕೆ
उदाहरण :
ಮಕ್ಕಳು ಗೋಲಿಯಾಟ ಆಡುತ್ತಿದ್ದಾರೆ
पर्यायवाची : ಗಾಂಜಿನಗುಂಡು
अन्य भाषाओं में अनुवाद :
A small ball of glass that is used in various games.
marble