पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗೌರವ शब्द का अर्थ तथा उदाहरण पर्यायवाची एवम् विलोम शब्दों के साथ।

ಗೌರವ   ನಾಮಪದ

अर्थ : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ

उदाहरण : ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

पर्यायवाची : ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ, ಸ್ಥಾನ


अन्य भाषाओं में अनुवाद :

प्रतिष्ठित होने की अवस्था या भाव।

उसकी समाज में बड़ी प्रतिष्ठा है।
यह चुनाव मुझे हर हालत में जीतना ही है क्योंकि मेरी नाक का सवाल है।
अस्मिता, आदर, आन-बान, आनबान, आबरू, इज़्ज़त, इज्जत, इफ़्तख़ार, इफ़्तिख़ार, इफ्तखार, इफ्तिखार, धाक, नाक, नाम, पत, पतपानी, पूछ, प्रतिष्ठा, मर्यादा, मान सम्मान, मान-सम्मान, रुतबा, लाज, सम्मान, साख

A high standing achieved through success or influence or wealth etc..

He wanted to achieve power and prestige.
prestige, prestigiousness

अर्थ : ಗೌರವವನ್ನು ಹೆಚ್ಚಿಸುವಂತ ಭಾವ

उदाहरण : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

पर्यायवाची : ಅಭಿನಂದನೆ, ಆತ್ಮ ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


अन्य भाषाओं में अनुवाद :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

अर्थ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरण : ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.

पर्यायवाची : ಗೌರವಪೂರ್ಣತೆ, ಪ್ರಭುತ್ವ, ಮಹಾನ್, ಶ್ರೇಷ್ಠತೆ


अन्य भाषाओं में अनुवाद :

The property possessed by something or someone of outstanding importance or eminence.

greatness, illustriousness

अर्थ : ಆದಾರ-ಸಮ್ಮಾನ

उदाहरण : ಸೇಠ್ ಮನೋಹರ್ ಅವರು ಪ್ರತಿಯೊಬ್ಬರಿಗೂ ಅಥಿತಿ ಸತ್ಕಾರ ಮಾಡುವರು

पर्यायवाची : ಅಥಿತಿ ಸತ್ಕಾರ, ಅಥಿತಿ-ಸತ್ಕಾರ, ಆದಾರ-ಸತ್ಕಾರ, ಆದಾರಾತಿಥ್ಯ, ಮಾನ ಮರ್ಯಾದೆ


अन्य भाषाओं में अनुवाद :

A greeting or reception.

The proposal got a warm welcome.
welcome

अर्थ : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

उदाहरण : ತಾಯಿ-ತಂದೆಗೆ ಗೌರವ ನೀಡಬೇಕು

पर्यायवाची : ಅಭಿನಂದನೆ, ಆದರ, ಮರ್ಯಾದೆ, ಸತ್ಕಾರ, ಸನ್ಮಾನ


अन्य भाषाओं में अनुवाद :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

अर्थ : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

उदाहरण : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

पर्यायवाची : ಅಭಿಮಾನ, ಒಯ್ಯಾರ, ಬೆಡಗು


अन्य भाषाओं में अनुवाद :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness

चौपाल