पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಗೌರವಾನ್ವಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಗೌರವಾನ್ವಿತ   ಗುಣವಾಚಕ

अर्थ : ಗಮನಕೊಡಲು ಯೋಗ್ಯವಾದಂತಹ

उदाहरण : ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.

पर्यायवाची : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ


अन्य भाषाओं में अनुवाद :

ध्यान देने योग्य।

गौरतलब बात यह है कि यह काम अभी तक हुआ क्यों नहीं।
ग़ौरतलब, गौरतलब

अर्थ : ಯಾರು ಗುಣ, ಕೆಲಸ ಮೊದಲಾದವುಗಳಿಂದ ಗೌರವಕ್ಕೆ ಪಾತ್ರರಾಗುವಂತಹವರು

उदाहरण : ಸಚ್ಚಿನ ಭಾರತದ ಒಬ್ಬ ಗೌರವಾನ್ವಿತ ವ್ಯಕ್ತಿ.


अन्य भाषाओं में अनुवाद :

जो गुणों, कारनामों आदि के कारण सलाम करने योग्य हो।

गाँधी जी भारत के सलामी व्यक्तियों में से एक हैं।
सलामी

अर्थ : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ

उदाहरण : ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.

पर्यायवाची : ಮಾನ್ಯ, ಸನ್ಮಾನ್ಯ


अन्य भाषाओं में अनुवाद :

जो अत्यधिक सम्मान का पात्र हो।

मान्यवर मुख्यमन्त्री मंच पर आसीन हैं।
मान्यवर

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

अर्थ : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ

उदाहरण : ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.

पर्यायवाची : ಗಣ್ಯವಾದ, ಪ್ರತಿಷ್ಠಿತ


अन्य भाषाओं में अनुवाद :

जिसकी बहुत प्रतिष्ठा हो।

सेठ राम मनोहर इस क्षेत्र के एक सुप्रतिष्ठ व्यक्ति हैं।
सुप्रतिष्ठ, सुप्रतिष्ठित

Settled securely and unconditionally.

That smoking causes health problems is an accomplished fact.
accomplished, effected, established

अर्थ : ಗೌರವಕ್ಕೆ ಅರ್ಹರಾದಂತಹ

उदाहरण : ಭಾರತೀಯ ಸಂಸ್ಕೃತಿಯಲ್ಲಿ ಸೀತೆ ಒಬ್ಬ ಗೌರವಾನ್ವಿತ ಮಹಿಳೆ.

पर्यायवाची : ಆದರಣೀಯ, ಮಾನನೀಯ


अन्य भाषाओं में अनुवाद :

(महिला) जो आदर के योग्य हो।

अपाला एक आदरणीया महिला थीं।
आदरणीया, माननीया, मान्या, समादरणीया, सम्माननीया

अर्थ : ಗೌರವಿಸುವುದಕ್ಕೆ ಯೋಗ್ಯವಾದ

उदाहरण : ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.

पर्यायवाची : ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ


अन्य भाषाओं में अनुवाद :

मानने योग्य।

ये बातें माननीय हों तभी तो कोई विश्वास करेगा।
माननीय, मान्य

Worthy of acceptance or satisfactory.

Acceptable levels of radiation.
Performances varied from acceptable to excellent.
acceptable

अर्थ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

उदाहरण : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

पर्यायवाची : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


अन्य भाषाओं में अनुवाद :

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding

चौपाल